ಲೇಖಕರು avadhi | Oct 5, 2019 | New Posts, ಫ್ರೆಂಡ್ಸ್ ಕಾಲೊನಿ
ಸುಧಾ ಚಿದಾನಂದ ಗೌಡ ಕಲಿಯಬೇಕೆಂದು ಕಲಿತದ್ದಲ್ಲ ಈ ಕಲೆ. ಯಾರೂ ಸಿಗದಿದ್ದ ಕಾರಣಕ್ಕೆ ನೀ ಬಾರೇ ನೀ ಬಾರೇ ಎಂದು ಪಕ್ಕದ ಮನೆಯವರು ಕರೆದ ಕಾರಣಕ್ಕೆ ವೇದಿಕೆ ಹತ್ತಿದ್ದು. ಈಗಲೂ ಶಾಸ್ತ್ರೀಯ ನೃತ್ಯಕ್ಕೆ, ರಂಗಭೂಮಿ ಚಟುವಟಿಕೆಗಳಿಗೆ ಪ್ರೇಕ್ಷಕರನ್ನು ಹೊಂದಿಸುವುದು ಕಷ್ಟದ ಕೆಲಸ. ಅದರಲ್ಲೂ ನನ್ನನ್ನು ಭರತನಾಟ್ಯದವರು ಅವಳು ನಾಟಕ...