ಲೇಖಕರು avadhi | Oct 11, 2019 | New Posts, ನೆನಪು
ಜಿಕೆ ಬೆಂಗಳೂರು ಆಕಾಶವಾಣಿ ನಿರ್ದೇಶಕರಾಗಿ ಅಧಿಕಾರ ವಹಿಸಿ ಒಂದೂವರೆ ವರ್ಷ ಆಯಿತಷ್ಟೇ. ಬೆಂಗಳೂರು ಮುಖ್ಯವಾಹಿನಿ ಇಡೀ ರಾಜ್ಯದ ಎಲ್ಲ ಕೇಂದ್ರಗಳ ಉಸ್ತುವಾರಿ, ದೆಹಲಿ ಪ್ರಭುಗಳ ಜೊತೆ ನಿರಂತರ ಸಂಪರ್ಕ.. ಇದೆಲ್ಲದರಿಂದ ಬಳಲಿದರೋ ಏನೋ.. ಅವರಿಗೆ ಬೆಂಗಳೂರಿಗೆ ಬರಲು ಅಷ್ಟೇನೂ ಒಲವಿರಲಿಲ್ಲ. ಆದರೆ, ಅವರೇ ಹಿರಿಯ ಅಧಿಕಾರಿ ಆದ್ದರಿಂದ...