ಲೇಖಕರು avadhi | Sep 20, 2019 | New Posts, ನೆನಪು
ರಾಘವೇಂದ್ರ ಈ ಹೊರಬೈಲು ಮಲೆನಾಡಿನಲ್ಲಿ ಹುಟ್ಟಿ, ಬೆಳೆದ ನಾನು ಮಲೆನಾಡಿನ ಮಳೆಗಾಲದ ಅನುಭವ ಹಂಚಿಕೊಳ್ಳದಿದ್ದರೆ ಜೀವನದ ಅನುಭವವೇ ಅಪೂರ್ಣವೆನಿಸುತ್ತದೆ. ಮಲೆನಾಡಿನ ಮಳೆಗಾಲದ ಸೊಬಗನ್ನು ಹನಿಹನಿಯಾಗಿ ಹೀರಿದವನು ನಾನು. ಅಷ್ಟೇ ಅಲ್ಲದೆ ಅದರ ಜೋರಿಗೆ ಬೆಚ್ಚಿ, ಕಿರಿಕಿರಿ ಅನುಭವಿಸಿ ಅದೆಷ್ಟೋ ಬಾರಿ ಮನಸಾರೆ ಶಪಿಸಿದ್ದೂ ಇದೆ....