ಲೇಖಕರು Avadhi | Dec 27, 2020 | ಸಂಡೆ ಸ್ಪೆಷಲ್
ಕ್ರಿಸ್ಟೋಫರ್ ಡಿಸೋಜ ನೀನಾಸಮ್ ತರಬೇತಿಯನ್ನು 2010ರಲ್ಲಿ ಮುಗಿಸಿ ಮಂಗಳೂರು ಸೇರಿದ ಕ್ರಿಸ್ಟೋಫರ್ ಡಿಸೋಜ ರಂಗವಲಯದಲ್ಲಿ ಕ್ರಿಸ್ಟೀ ಎಂದೇ ಪರಿಚಿತರು. ಪದುವಾ ಹೈಸ್ಕೂಲಲ್ಲಿ ಅಧ್ಯಾಪಕರಾಗಿದ್ದು ಕೊಂಕಣಿ ಯುವ ಸಮುದಾಯವನ್ನು ರಂಗದತ್ತ ಸೆಳೆಯುವ ಪ್ರಯತ್ನ ಮಾಡಿದ ಕ್ರಿಸ್ಟೀ, ‘ಅಸ್ತಿತ್ವ’ ಎಂಬ ತಂಡ ಕಟ್ಟಿ ಹಲವಾರು ಹೊಸ ನಾಟಕಗಳನ್ನು...