ಲೇಖಕರು Avadhi | Dec 27, 2020 | ಸಂಡೆ ಸ್ಪೆಷಲ್
ಗಣಪತಿ ಹೆಗ್ಡೆ ರಂಗಭೂಮಿಯಲ್ಲಿ ಮೂರು ದಶಕಗಳಿಗಿಂತಲೂ ಹೆಚ್ಚು ದುಡಿಮೆಗೈದ ಗಣಪತಿ ಹಿತ್ತಲಕೈ ಅವರು ಬಿ.ವಿ.ಕಾರಂತರ ನಿರ್ದೇಶನದ ‘ಗೋಕುಲ ನಿರ್ಗಮನ’ದ ಮೂಲಕ ವಿಖ್ಯಾತಿ ಪಡೆದರು. ಕಾಸರವಳ್ಳಿಯವರ ‘ಗೃಹಭಂಗ’ ಧಾರಾವಾಹಿಯ ಅಪ್ಪಣ ಪಾತ್ರ ಅವರ ಇನ್ನೊಂದು ಹೆಜ್ಜೆ. ನೀನಾಸಮ್ ತಿರುಗಾಟದ ಆರು ವರ್ಷದ ರಂಗಾನುಭವವನ್ನು...