ಲೇಖಕರು Avadhi | Dec 27, 2020 | ಸಂಡೆ ಸ್ಪೆಷಲ್
ಕಾಸರಗೋಡು ಚಿನ್ನಾ ಲಾರಿ ನಾಟಕ, ವಠಾರ ನಾಟಕ, ಸಂಗೀತ ರಥ, ಯಕ್ಷತೇರು ಮುಂತಾದ ಅದ್ವಿತೀಯ ರಂಗಕೈಂಕರ್ಯದ ಸಾಧಕರು. ನಟ, ನಿರ್ದೇಶಕ, ಸಂಘಟಕ, ನಾಟಕಕಾರರಾಗಿ ರಂಗಭೂಮಿಯಲ್ಲಿ ಐದು ದಶಕದ ಸೇವೆ. ಚಲನಚಿತ್ರ, ಧಾರಾವಾಹಿ ಕ್ಷೇತ್ರಗಳಲ್ಲಿ ನಟರಾಗಿ, ನಿರ್ದೇಶಕರಾಗಿ ಹೆಸರು ಗಳಿಸಿದವರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ...