ಲೇಖಕರು Avadhi | Dec 27, 2020 | ಸಂಡೆ ಸ್ಪೆಷಲ್
ಕಲ್ಲಪ್ಪ ಪೂಜೇರ ಬೆಳಗಾಮ್ ಜಿಲ್ಲೆಯ ರಾಮದುರ್ಗದ ಸಾಲೇಪೂರದವರು. ಬೆಂಗಳೂರು ವಿವಿಯಿಂದ ನಾಟಕದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂ ಪದವಿಗಳನ್ನು ಪಡೆದುಕೊಂಡು ಕಳೆದ ಒಂದೂವರೆ ದಶಕದಿಂದ ಸಕ್ರಿಯ ರಂಗಭೂಮಿಯಲ್ಲಿದ್ದಾರೆ. ‘ನಾಟ್ಯ-ಯೋಗ’ ಎಂಬ ಅರೆ ವೃತ್ತಿತಂಡ ಕಟ್ಟಿಕೊಂಡು ರಂಗಕಾಯಕದಲ್ಲಿ ಮುನ್ನಡೆದಿದ್ದಾರೆ. ಜೋಗಿ, ಜಂಗಮ ,...