ಲೇಖಕರು Avadhi | Dec 27, 2020 | ಸಂಡೇ ಸಂದರ್ಶನ
ಐ.ಕೆ.ಬೊಳುವಾರು ಕಳೆದ ನಾಲ್ಕೂವರೆ ದಶಕಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಐ.ಕೆ ಬೊಳುವಾರು, ಒಂದು ಹಂತದ ಬಳಿಕ ರಂಗಭೂಮಿಯನ್ನು ಗಂಭೀರ ಹವ್ಯಾಸಿವಾಗಿ ಪರಿಗಣಿಸಿದವರು. ದೃಶ್ಯ, ಸಮುದಾಯ, ನಿರತ ನಿರಂತ ಮೊದಲಾದ ತಂಡಗಳ ಮೂಲಕ ಚಲಿಸಿ ಬಂದ ಐ.ಕೆ. ಇಂದಿಗೂ ರಂಗಕಾಯಕವನ್ನು ಉಸಿರಾಗಿಸಿದವರು. ೨೦೧೯ರಲ್ಲಿ ನಾವು ನಿರತ ನಿರಂತ ತಂಡದ...
ಲೇಖಕರು Avadhi | Dec 27, 2020 | ಸಂಡೆ ಸ್ಪೆಷಲ್
ಕೃಷ್ಣಮೂರ್ತಿ ಕವತ್ತಾರ್ ೧೯೯೭ರಷ್ಟು ಹಿಂದೆ ನೀನಾಸಮ್ ಪದವಿ ಪಡೆದು, ತಿರುಗಾಟವನ್ನೂ ನಡೆಸಿ ಬೆಂಗಳೂರಿಗೆ ಬಂದು ನೆಲೆಸಿದ ಕೃಷ್ಣಮೂರ್ತಿ ಕವತ್ತಾರ್ ‘ರಂಗಾವತಾರ’ ಎಂಬ ತಂಡ ಕಟ್ಟಿ ದೇಸೀ ಸತ್ವವುಳ್ಳ ನಾಟಕಗಳಿಗೆ ಒತ್ತುಕೊಟ್ಟು ರಂಗಕಾಯಕ ಆರಂಭಿಸಿದರು. ಯಕ್ಷಗಾನ, ಸಂಗೀತ, ನಿರ್ದೇಶನ ಅಭಿನಯ -ಎಲ್ಲವುಗಳಲ್ಲೂ ವಿಸ್ತಾರ ಅನುಭವವುಳ್ಳ...
ಲೇಖಕರು Avadhi | Dec 27, 2020 | ಸಂಡೆ ಸ್ಪೆಷಲ್
ದಾಕ್ಷಾಯಿಣಿ ಭಟ್ ದಾಕ್ಷಾಯಿಣಿ ಭಟ್, ನೀನಾಸಂನಲ್ಲಿ ಪದವಿ ಪಡೆದು, ಹಲವು ವರ್ಷಗಳಿಂದ ರಂಗಭೂಮಿಯನ್ನು ಉಸಿರಾಗಿಸಿಕೊಂಡು, ದೃಶ್ಯ ತಂಡ ಕಟ್ಟಿಕೊಂಡು, ನಿರಂತರ ಹೊಸಪ್ರಯೋಗಕ್ಕೆ ಹಾತೊರೆಯುತ್ತಾ, ರಂಗಭೂಮಿಗೆ ಒಡ್ಡಿಕೊಂಡಿದ್ದಾರೆ. ಇವರಿಗೆ ನಿರ್ದೇಶನಕ್ಕೆ ೨೦೧೩-೨೦೧೪ನೇ ಸಾಲಿನ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಉಸ್ತಾದ್...
ಲೇಖಕರು Avadhi | Dec 27, 2020 | ಸಂಡೆ ಸ್ಪೆಷಲ್
ಶಶಿರಾಜರಾವ್ ಕಾವೂರು ವೃತ್ತಿಯಲ್ಲಿ ವಕೀಲರು. ಹವ್ಯಾಸ, ರಂಗಭೂಮಿ. ನಾಟಕಕಾರರಾಗಿ ಈಗಾಗಲೇ ಪ್ರಸಿದ್ಧಿ ಪಡೆದವರು. ರಂಗಸಂಗಾತಿ, ಮಂಗಳೂರು ತಂಡದ ಸಂಚಾಲಕರು. ಬರ್ಬರೀಕ, ನೆಮ್ಮದಿ ಎಪಾರ್ಟ್ ಮೆಂಟ್, ಸಂಪಿಗೆ ನಗರ ಪೋಲಿಸ್ ಸ್ಟೇಷನ್, ಮಿನುಗೆಲೆ ಮಿನುಗೆಲೆ ನಕ್ಷತ್ರ ಮೊದಲಾದ ನಾಟಕಗಳು ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿದೆ....