ಲೇಖಕರು avadhi | Sep 6, 2019 | New Posts, ಕಥೆ
ಟಿ. ಎಸ್. ಶ್ರವಣ ಕುಮಾರಿ ಪೀಠಿಕೆ ಕಳ್ಳತನವೇನು ಇಂದು ನಿನ್ನೆಯದೆ?! ಕೃತಯುಗದಲ್ಲೇ ಆರಂಭವಾಗಿದೆ ನೋಡಿ… ಕದ್ದಿದ್ದಾದರೂ ಅಂತಿಂಥದನ್ನೇ? ಭೂಮಿಯನ್ನೇ ಕದ್ದು ಅಡಗಿಸಿಟ್ಟಿದ್ದನ್ನು ವರಾಹಸ್ವಾಮಿಯು ಮರಳಿ ತರಲಿಲ್ಲವೆ? ತ್ರೇತಾಯುಗದಲ್ಲಿ ರಾವಣ ಸೀತೆಯನ್ನು ಕದ್ದೊಯ್ದ. ಕದ್ದೊಯ್ದ ಹೆಂಡತಿಯನ್ನು ಮರಳಿ ಪಡೆಯಲು ಮಾಡಿದ ಪ್ರಯತ್ನದಲ್ಲಿ...