ಲೇಖಕರು avadhi | Oct 23, 2019 | New Posts, ಪ್ರವಾಸ ಕಥನ
(ನಿನ್ನೆಯಿಂದ) 11 ವೈದ್ಯಕೀಯ ಸೌಲಭ್ಯ ಮತ್ತು ವಿಮಾ ನೀತಿಗಳು ಅಮೆರಿಕದಲ್ಲಿ ವೈದ್ಯಕೀಯ ಸೌಲಭ್ಯ ಮತ್ತು ವಿಮೆ ಜೊತೆ ಜೊತೆಯಲ್ಲೇ ಸಾಗುತ್ತದೆ. ಇಲ್ಲಿ ವಿಮೆಯಿಲ್ಲದೆ ವೈದ್ಯರು ಬಳಿಗೆ ಹೋದರೆ ತೆರಬೇಕಾದ ಶುಲ್ಕ ಸುಮಾರು ಹತ್ತು ಪಟ್ಟಿನಷ್ಟು ಹೆಚ್ಚು. ಹಾಗಾಗಿ ಪ್ರತಿಯೊಬ್ಬರೂ ವಿಮೆಯನ್ನು ಪಡೆದುಕೊಳ್ಳುವುದು ಇಲ್ಲಿ ಒಂದು ರೀತಿಯಲ್ಲಿ...