ಲೇಖಕರು Avadhi GK | Jan 27, 2018 | ನೆನಪು
ನಾಳೆ ‘ಅಂತಃಕರಣದ ಗಣಿ ಯು ಭೂಪತಿ’ ಕೃತಿ ಬಿಡುಗಡೆ.. ಡಾ ಸಿದ್ಧನಗೌಡ ಪಾಟೀಲ ಗೆಳೆಯಾ ಭೂಪತಿ, ಹೀಗೆ ಹೇಳದೇ ಹೋಗೋದು ಸರಿಯೇ? ಮಿತ್ರಾ, ಕುಳಿತವನು ಎದ್ದು ಹೋದಹಾಗೆ, ಇಲ್ಲಿಯೇ ಹೋಗಿ ಬರುತ್ತೇನೆಂದವನು ಮರಳಿಬಾರದ ಲೋಕಕ್ಕೆ ಹೋದೆ. ಮಡದಿ ಮಕ್ಕಳ ಬಿಟ್ಟು, ಅಪಾರ...