ಲೇಖಕರು avadhi | Sep 22, 2019 | New Posts, ಬಾ ಕವಿತಾ
ಯಮುನಾ ಗಾಂವ್ಕರ್ ನೆರೆಯಲ್ಲಿ ತೇಲಿ ಹೋಗದ ನೆನಪುಗಳು ಕೊಚ್ಚಿ ಹೋಗದ ನೋವು ಬಚ್ಚಿಟ್ಟು ಕಾಡುತಿದೆ ತಟ್ಟೆಯೂಟದ ಮಧ್ಯೆ…! ಆ ಕೋಳುಕಂಬದ ಕೆಳಗೆ ಬಿದ್ದು ಪುಡಿಯಾದ ಅಜ್ಜಅಜ್ಜಿಯ ಚಿತ್ರ ಕೊಳೆ ಬಳಿದು ಹೋದ ಕೂಸಿನ ಆಟಿಕೆ ಆಗಷ್ಟೇ ಹುಟ್ಟಿ ಹಾಲು ಕುಡಿಯುತ್ತ ತೇಲಿಹೋದ ಕರು ಒಳಮನೆಯಲ್ಲಿ ಸದ್ದು ನಿಲ್ಲಿಸಿದ ಪಾತ್ರೆಗಳು...