ಲೇಖಕರು avadhi | Oct 13, 2019 | New Posts, ಪ್ರವಾಸ ಕಥನ
5 ಚಲನಚಿತ್ರ ಕಲಾ ಕೇಂದ್ರ – ಯೂನಿವರ್ಸಲ್ ಸ್ಟುಡಿಯೋ ಯೂನಿವರ್ಸಲ್ ಸ್ಟುಡಿಯೋ ಲಾಸ್ ಏಂಜಲೀಸ್ನ ಸ್ಯಾನ್ ಫರ್ನಾಡೋದಲ್ಲಿರುವ ಒಂದು ಪ್ರಮುಖ ಆಕರ್ಷಣೆ. ಚಲನಚಿತ್ರ ಪ್ರೇಮಿಗಳು ಜೀವನದಲ್ಲಿ ಒಂದು ಬಾರಿಯಾದರೂ ನೋಡಲೇಬೇಕೆಂದುಕೊಳ್ಳುವ ಒಂದು ಆಕರ್ಷಣಾ ಕೇಂದ್ರ. ಇಲ್ಲಿಗೆ ದಿನನಿತ್ಯವೂ ಅದೆಷ್ಟು ಜನರು ಬರುತ್ತಾರೆಂದರೆ,...