ಲೇಖಕರು Avadhi | Feb 18, 2021 | ಈ ದಿನ
ವಿಜಯಲಕ್ಷ್ಮಿ ಕೆ ಎಂ ಮನುಷ್ಯನ ಮಿದುಳಿನಲ್ಲಿನ ಚಿಂತನೆಗಳು ಚಾಲನೆಯಲ್ಲಿರಬೇಕೆಂದರೆ, ಅವು ಇನ್ನಷ್ಟು ಪ್ರಖರಗೊಳ್ಳಬೇಕೆಂದರೆ, ಆ ಚಿಂತನೆಗಳು ಮಾತಾಗಬೇಕು. ಮಾತಾಡಲು ಮತ್ತೊಬ್ಬರಿರಬೇಕು. ಮತ್ತೊಬ್ಬರ ಮಾತಿಗೆ ತಮ್ಮ ಚಿಂತನೆಗಳನ್ನು ಬೆಸೆಸಬೇಕು, ಬೆಸೆಸಿ ಒರೆ ಹಚ್ಚಬೇಕು. ಆದರೆ ಈ ಅಮೇರಿಕಾ ದೇಶದಲ್ಲಿ ಮನೆಯಲ್ಲಿರುವವರಿಗೆ...