ಲೇಖಕರು Admin | Mar 14, 2016 | ಹೇಳತೇವ ಕೇಳ
ಬಿ ಕೆ ನರಸಿಂಹರಾಜು ನಾವು ಚಿಕ್ಕವರಿದ್ದಾಗ ಅಪ್ಪ ನಮ್ಮೂರ ಗ್ರಾಮ ದೇವತೆ ದೇವಸ್ಥಾನದ ಬಳಿ ಆಗಾಗ ಕರೆದುಕೊಂಡು ಹೋಗ್ತಿದ್ರು. ಹಳ್ಳಿ ಅಂದಮೇಲೆ ದೇವಸ್ಥಾನ ಊರು ಮಧ್ಯ ಇದ್ದು ಅಕ್ಕ ಪಕ್ಕನೇ ಮನೆಗಳೂ ಇದಾವೆ. ಗ್ರಾಮ ದೇವತೆ ಕರಿಯಮ್ಮನ ಉತ್ಸವ ಮೂರ್ತಿ ಹೊರಡೋದು ಮೊದಲೆಲ್ಲಾ ತುಂಬಾನೆ ಅಪರೂಪಾಗಿರ್ತಿತ್ತು. ಒಂದು ನಮ್ಮೂರ ಜುಂಜಪ್ಪನ...