ಲೇಖಕರು AdminS | Sep 22, 2019 | Avadhi, New Posts
ವಿನಯಾ ನಾಯಕ 1. ಅಮ್ಮಾ, ನಂಗೆ ಕಿಚನ್ ಸೆಟ್ ಕೊಡ್ಸು, ಅಡುಗೆ ಆಟ ಆಡ್ತೀನಿ… ಆರು ವರ್ಷದ ಮಗ ಆಟಿಕೆ ಅಂಗಡಿಯಲ್ಲಿ ಒಂದೇ ಸಮನೆ ದುಂಬಾಲು ಬಿದ್ದಾಗ ಲಕ್ಷ್ಮೀಗೆ ಇರಿಸು ಮುರಿಸಾಯಿತು. ‘ಹುಡುಗರು ಅಡುಗೆ ಆಟ ಆಡ್ತಾರೇನೋ ದಡ್ಡ’ ಎಂದು ಗದರುವ ದನಿಯಲ್ಲಿ ನುಡಿದಳು. ಹೌದಾ, ಹುಡುಗರು ಅಡುಗೆ ಆಟ ಆಡೋ...