ಲೇಖಕರು Admin | Feb 3, 2016 | ಬಾ ಕವಿತಾ
ಸ್ಫೂರ್ತಿ ಗಿರೀಶ್ ಖಾಲಿ ಚೇರು… ಈಗಷ್ಟೇ ಎದ್ದುಹೋದ ಕುರುಹಿಗೆ ನಿನ್ನ ಗಂಧ ಗಾಳಿಯಲಿ ಸುಳಿದಿದೆ ಸಂಜೆಯ ಹೂ ನಿನ್ನ ಸ್ಪರ್ಶಕ್ಕೆ ಮರಳಿ ಮೊಗ್ಗಾಗಿದೆ ನಿನ್ನ ಕಾಲ್ಬೆರಳು ಕೆದರಿಹಾಕಿದ್ದ ಮರಳುಗುಪ್ಪೆಯಲಿ ಇರುವೆಗಳು ಹೊಸಕಾವ್ಯ ಬರೆದಿವೆ ಮರದ ಎಲೆಗಳು ಬಾಗಿ ನೀನು ಕುಳಿತುಹೋದ ಖಾಲಿ ಚೇರುಗಳ ಸಂತೈಸಿ...