ಸಾಮಾನ್ಯವಾಗಿ ಪತ್ರಿಕೆಗಳಲ್ಲಿ ಕೆಲವು ಮಾಡೆಲ್ಗಳ, ಹೀರೋ-ಹಿರೋಯಿನ್ಗಳ ಫೋಟೋಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡ್ತಾರೆ. ಬೇಕಾದ್ರೆ ಗಮನಿಸಿ 🙂 ಅದೇ ರೀತಿ ಟೀವಿ ನೈನ್ ಗ್ರೂಪ್ ಒಂದು ವಿಷಯಕ್ಕೆ ಸದಾ ಪ್ರಾಮುಖ್ಯತೆ ಕೊಡ್ತಾರೆ ಅದು ಹಾವುಗಳ ಮಿಲನ ! ಹೆಚ್ಚು ಸರ್ತಿ ಅಂತಹ ವಿಷ್ಯ ಇದ್ದೆ ಇರುತ್ತೆ. ವಿ.ಸೂ.ಜಾಗ, ಹಾವುಗಳು ,ವರದಿಗಾರರು ಮತ್ತು ಕ್ಯಾಮರಾಮನ್ ಗಳು ಇಲ್ಲಿ ಬದಲಾಗಿರುತ್ತಾರೆ..:-).ರೀ ನೀವು ಹಿಂಗೆ ಮಾಡಿದ್ರೆ ನಾಗಿಣಿ ಮಲ್ಲಿಕಾ ಶರಾವತ್ ಹಿಸ್ಸ್ ಕೋಪಕ್ಕೆ ಬಲಿಯಾಗ ಬೇಕಾಗುತ್ತೆ..ಆಮ್ಯಾಲೆ ಬುಸ್ಸ್ ಬುಸ್ಸ್ ಅಂತ ನಾಗ ಶಾಂತಿ ಮಾಡಿಸಿ ಹುಶ್ ಹುಶ್ ಅಂತ ರೆಸ್ಟ್ ತೆಗೊಬೇಕಾಗುತ್ತದೆ ಜಾಗ್ರತೆ ಹುಡುಗರಾ 🙂 :-)!!
ಪೂರ್ಣ ಓದಿಗೆ- ಮೀಡಿಯಾ ಮೈಂಡ್
houdu antha annisuththe
tv 9 avru ellara hinde bidre
neevu avara hinde biddidira