Well Done ‪#‎PVSindhu‬

rajaram tallur low res profile

ರಾಜಾರಾಂ ತಲ್ಲೂರು 

ಇದು ವೀರೋಚಿತ ಸೋಲು!

Well Done ‪#‎PVSindhu‬

ಸೋತರೂ “ಬೆಳ್ಳಿ” ಮೂಡಿದೆ. ಅರ್ಹರ ಎದುರು ವೀರೋಚಿತ ಸೋಲು.

2016 Summer Olympicsಕಂಗ್ರಾಟ್ಸ್ ಸಿಂಧು! ಕಂಗ್ರಾಟ್ಸ್ ಮರಿನ್!! ಕಂಗ್ರಾಟ್ಸ್ ಇಂಡಿಯಾ!!!

ಜೊತೆಗೆ ಪುಲ್ಯೆಲ್ಲ ಗೋಪಿಚಂದ್ ಕೂಡ ಈ ಪಂದ್ಯದ ಅಂತ್ಯಕ್ಕೆ ಬಹಳಷ್ಟನ್ನು ಪ್ರೂವ್ ಮಾಡಿದಂತಾಗಿದೆ!

ನಂಗಂತೂ ಈ ಪಂದ್ಯದಲ್ಲಿ ಅಕ್ಕಿ ಮೇಲೆ ಆಸೆ; ನೆಂಟರ ಮೇಲೆ ಪ್ರೀತಿ. ಕೆರೊಲಿನಾ ಮರಿನ್ ನನಗೆ ಇಷ್ಟದ ಆಟಗಾರ್ತಿ. ಅಗ್ರೆಷನ್ ಮತ್ತು ನೆಟ್ ಬಳಿಯ ಕಲಾತ್ಮಕತೆ ಎರಡೂ ಇರುವ ಅಪರೂಪದ ಎಡಗೈ ಆಟ ಅವಳದು. ಹಾಗಾಗಿಯೇ ಆಕೆ ವರ್ಲ್ಡ್ ನಂಬರ್ ವನ್.

ಈ ಹಿಂದೆ ಮೂರು ನಾಲ್ಕು ಬಾರಿ ಭಾರತದ ತಾರೆ ಸೈನಾಳನ್ನು ಸೋಲಿಸಿದ ಹಿಸ್ಟರಿ ಆಕೆಗಿದೆ. ಈವತ್ತಿನ ಸ್ಟಾರ್ ಸಿಂಧು ಬೆವರಿಳಿಸಿ ಆಡಿದರೂ ಎಡಗೈ ಆಟಗಾರ್ತಿಯ weak ಸೈಡಿಗೆ ಆಡುವಲ್ಲಿ ವಿಫಲಗೊಂಡದ್ದು ಸೋಲಿಗೆ ಮುಖ್ಯ ಕಾರಣ.

ಮರಿನ್ ಳ strengthಗೆ ಆಡಿ ಜಯಿಸುವುದು ಕಷ್ಟ.

‍ಲೇಖಕರು Admin

August 19, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

೧ ಪ್ರತಿಕ್ರಿಯೆ

 1. Shama, Nandibetta

  “ಅರ್ಹರ ಎದುರು ವೀರೋಚಿತ ಸೋಲು.”

  Wah Sir.. Beautiful write up.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: